ಕ್ರೇಜಿಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ವಿವಾಹ ಅದ್ಧೂರಿಯಾಗಿ ನಡೆದಿದೆ. ಸಂಗೀತಾ ದೀಪಕ್ ಜೊತೆ ನಟ ಮನೋರಂಜನ್ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ರು..? ಹೇಗಿತ್ತು ರವಿಚಂದ್ರನ್ ಪುತ್ರನ ಅದ್ದೂರಿ ಕಲ್ಯಾಣೋತ್ಸವ ? ಬನ್ನಿ ನೋಡೋಣ.
#publictv #vravichandran #manoranjanwedding